ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 25:31-33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ಯೆಹೋವ ಹೇಳೋದು ಏನಂದ್ರೆ

      ‘ಒಂದು ಸದ್ದು ಭೂಮಿಯ ಮೂಲೆಮೂಲೆಯಲ್ಲೂ ಪ್ರತಿಧ್ವನಿಸುತ್ತೆ.

      ಯಾಕಂದ್ರೆ ದೇಶಗಳ ಮೇಲೆ ಯೆಹೋವನಿಗೆ ಒಂದು ಮೊಕದ್ದಮೆ ಇದೆ.

      ಆತನೇ ಖುದ್ದಾಗಿ ಎಲ್ಲ ಮಾನವರಿಗೆ ತೀರ್ಪು ಮಾಡ್ತಾನೆ.+

      ಆತನು ಕೆಟ್ಟವರನ್ನ ಕತ್ತಿಯಿಂದ ಕೊಲ್ತಾನೆ.’

      32 ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ

      ‘ನೋಡಿ, ಒಂದು ಕಷ್ಟ ದೇಶದಿಂದ ದೇಶಕ್ಕೆ ಹರಡ್ತಿದೆ.+

      ಅಷ್ಟೇ ಅಲ್ಲ ಭೂಮಿಯ ತುಂಬ ದೂರ ಇರೋ ಜಾಗಗಳಿಂದ ಒಂದು ಭಯಂಕರ ಚಂಡಮಾರುತ ಬರುತ್ತೆ.+

      33 ಆ ದಿನದಲ್ಲಿ ಯೆಹೋವನಿಂದ ಸತ್ತವರು ಭೂಮಿಯ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ಬಿದ್ದಿರ್ತಾರೆ. ಅವರಿಗಾಗಿ ಯಾರೂ ಎದೆ ಬಡ್ಕೊಳ್ಳಲ್ಲ, ಅವರ ಶವಗಳನ್ನ ಯಾರೂ ಒಟ್ಟುಗೂಡಿಸಲ್ಲ, ಸಮಾಧಿನೂ ಮಾಡಲ್ಲ. ಅವರು ಭೂಮಿ ಮೇಲೆ ಗೊಬ್ಬರ ಆಗ್ತಾರೆ.’

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ