ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 22:8-16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಭೂಮಿ ಕಂಪಿಸಿ ಅಲುಗಾಡಿತು,+

      ಆತನಿಗೆ ಕೋಪ ಬಂತು

      ಆಕಾಶದ ಅಸ್ತಿವಾರ ನಡುಗಿ, ಅದುರಿತು.+

       9 ಆತನ ಮೂಗಿಂದ ಹೊಗೆ ಬಂತು,

      ಆತನ ಬಾಯಿಂದ ಸುಡೋ ಬೆಂಕಿ ಬಂತು,+

      ಆತನಿಂದ ಉರಿಯೋ ಕೆಂಡ ಬಂತು.

      10 ಆತನು ಇಳಿದು ಬರುವಾಗ ಆಕಾಶ ಬಗ್ಗಿಸಿದನು,+

      ಆತನ ಪಾದಗಳ ಕೆಳಗೆ ಕಪ್ಪು ಮೋಡ ಇತ್ತು.+

      11 ಆತನು ಕೆರೂಬಿಯ ಮೇಲೆ+ ಹತ್ತಿ ಹಾರುತ್ತಾ ಬಂದನು.

      ದೇವದೂತನ* ರೆಕ್ಕೆಗಳ ಮೇಲೆ ಕಾಣಿಸ್ಕೊಂಡನು.+

      12 ಆತನು ದಟ್ಟವಾದ ಕಪ್ಪು ಮೋಡಗಳಲ್ಲಿ,

      ಕತ್ತಲನ್ನ ತನ್ನ ಸುತ್ತ ಡೇರೆ ತರ ಹಾಕೊಂಡನು.+

      13 ಆತನ ಮುಂದಿದ್ದ ಉಜ್ವಲ ಬೆಳಕಿಂದ ಉರಿಯೋ ಕೆಂಡಗಳು ಬಂದವು.

      14 ಆಮೇಲೆ ಯೆಹೋವ ಆಕಾಶದಿಂದ ಗುಡುಗಿದನು,+

      ಸರ್ವೋನ್ನತ ತನ್ನ ಸ್ವರ ಕೇಳೋ ಹಾಗೆ ಮಾಡಿದನು.+

      15 ಆತನು ತನ್ನ ಬಾಣಗಳನ್ನ+ ಬಿಟ್ಟು ಶತ್ರುಗಳು ದಿಕ್ಕುಪಾಲಾಗೋ ಹಾಗೆ ಮಾಡಿದನು,

      ಮಿಂಚಿಂದ ಅವರು ಗಲಿಬಿಲಿ ಆಗೋ ತರ ಮಾಡಿದನು.+

      16 ಯೆಹೋವನ ಗದರಿಕೆಯಿಂದ, ಆತನ ಮೂಗಿಂದ ಬಂದ ರಭಸವಾದ ಉಸಿರಿಂದ+

      ಸಮುದ್ರದ ತಳ ಕಾಣಿಸ್ತು,+

      ಭೂಮಿಯ ತಳಪಾಯ ಬಟ್ಟಬಯಲಾಯ್ತು.

  • ಕೀರ್ತನೆ 77:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ನಿನ್ನ ಗುಡುಗಿನ+ ಶಬ್ದ ಯುದ್ಧರಥದ ಶಬ್ದದ ತರ ಇತ್ತು,

      ನಿನ್ನ ಮಿಂಚಿನ ಹೊಳಪಿಂದ ಇಡೀ ಭೂಮಿ* ಪ್ರಕಾಶಿಸ್ತು.+

      ಭೂಮಿ ನಡುಗಿ, ಕಂಪಿಸ್ತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ