ಯೆಶಾಯ 66:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 66 ಯೆಹೋವ ಹೀಗೆ ಹೇಳ್ತಿದ್ದಾನೆ“ಆಕಾಶ ನನ್ನ ಸಿಂಹಾಸನ, ಭೂಮಿ ನನ್ನ ಪಾದಪೀಠ.+ ಹಾಗಿರುವಾಗ ನೀವು ನನಗಾಗಿ ಎಲ್ಲಿ ಮನೆ ಕಟ್ತೀರ?+ ನನಗಾಗಿ ಎಲ್ಲಿ ವಿಶ್ರಾಂತಿ ಸ್ಥಳ ಮಾಡ್ತೀರ?”+
66 ಯೆಹೋವ ಹೀಗೆ ಹೇಳ್ತಿದ್ದಾನೆ“ಆಕಾಶ ನನ್ನ ಸಿಂಹಾಸನ, ಭೂಮಿ ನನ್ನ ಪಾದಪೀಠ.+ ಹಾಗಿರುವಾಗ ನೀವು ನನಗಾಗಿ ಎಲ್ಲಿ ಮನೆ ಕಟ್ತೀರ?+ ನನಗಾಗಿ ಎಲ್ಲಿ ವಿಶ್ರಾಂತಿ ಸ್ಥಳ ಮಾಡ್ತೀರ?”+