-
ಕೀರ್ತನೆ 119:93ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
93 ನಾನು ನಿನ್ನ ಆಜ್ಞೆಗಳನ್ನ ಯಾವತ್ತೂ ಮರಿಯಲ್ಲ,
ಯಾಕಂದ್ರೆ ನೀನು ನನ್ನನ್ನ ಜೀವಂತವಾಗಿ ಇಟ್ಟಿರೋದು ಅವುಗಳಿಂದಾನೇ.+
-
-
ಕೀರ್ತನೆ 119:100ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
100 ವಯಸ್ಸಾದವರಿಗಿಂತ ಬುದ್ಧಿವಂತನಾಗಿ ನಾನು ನಡ್ಕೊತೀನಿ,
ಯಾಕಂದ್ರೆ ನಾನು ನಿನ್ನ ಆಜ್ಞೆಗಳನ್ನ ಪಾಲಿಸ್ತೀನಿ.
-