ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 15:39
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 39 ‘ನೂಲನ್ನ ಎಳೆಎಳೆಯಾಗಿ ಬಿಟ್ಟಿರೋ ಅಂಚನ್ನ ನೀವು ನೋಡುವಾಗೆಲ್ಲ ಯೆಹೋವ ಕೊಟ್ಟಿರೋ ಎಲ್ಲ ಆಜ್ಞೆಗಳನ್ನ ನೆನಪಿಸ್ಕೊಂಡು ಅವುಗಳನ್ನ ಪಾಲಿಸಬೇಕಂತಾನೇ ಈ ನಿಯಮ ಕೊಟ್ಟಿದ್ದೀನಿ.+ ನಿಮ್ಮ ಮನಸ್ಸಿಗೆ ತೋಚಿದ್ದನ್ನ ಕಣ್ಣಿಗೆ ಸರಿ ಕಾಣೋದನ್ನ ಮಾಡಬಾರದು. ಹಾಗೆ ಮಾಡಿದ್ರೆ ನನಗೆ ದ್ರೋಹ ಮಾಡಿದ ಹಾಗೆ.*+

  • ಜ್ಞಾನೋಕ್ತಿ 4:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ನಿನ್ನ ಕಣ್ಣುಗಳು ಅತ್ತಿತ್ತ ತಿರುಗದಿರಲಿ,

      ನೇರವಾಗಿ ಮುಂದೆ ನೋಡಲಿ.+

  • ಜ್ಞಾನೋಕ್ತಿ 23:4, 5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ಆಸ್ತಿಪಾಸ್ತಿ ಮಾಡ್ತಾ ಸುಸ್ತಾಗಿ ಹೋಗಬೇಡ.+

      ಸ್ವಲ್ಪ ನಿಂತು, ವಿವೇಕವನ್ನ ತೋರಿಸು.*

       5 ನೀನು ಅದನ್ನ ನೋಡಿ ಕಣ್ತುಂಬಿಕೊಳ್ಳುವಷ್ಟರಲ್ಲಿ ಅದು ಮಾಯ ಆಗಿಬಿಡಬಹುದು,+

      ಯಾಕಂದ್ರೆ ಅದು ರೆಕ್ಕೆ ಕಟ್ಕೊಂಡ ಹದ್ದಿನ ತರ ಆಕಾಶಕ್ಕೆ ಹಾರಿಹೋಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ