ಕೀರ್ತನೆ 119:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ನಾಯಕರು ಒಟ್ಟಾಗಿ ಕೂತು, ನನ್ನ ವಿರುದ್ಧ ಮಾತಾಡ್ತಿರೋವಾಗ್ಲೂ,ನಿನ್ನ ಸೇವಕನಾದ ನಾನು ನಿನ್ನ ನಿಯಮಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.* ಕೀರ್ತನೆ 119:71 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 71 ನನಗೆ ಕಷ್ಟಗಳು ಬಂದಿದ್ದು ಒಳ್ಳೇದೇ ಆಯ್ತು,+ಅದ್ರಿಂದ ನಾನು ನಿನ್ನ ನಿಯಮಗಳನ್ನ ಕಲಿಯೋಕಾಯ್ತು.
23 ನಾಯಕರು ಒಟ್ಟಾಗಿ ಕೂತು, ನನ್ನ ವಿರುದ್ಧ ಮಾತಾಡ್ತಿರೋವಾಗ್ಲೂ,ನಿನ್ನ ಸೇವಕನಾದ ನಾನು ನಿನ್ನ ನಿಯಮಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.*