-
1 ಅರಸು 8:58ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
58 ನಮ್ಮ ಹೃದಯಗಳನ್ನ ಆತನು ತನ್ನ ಕಡೆ ತಿರುಗಿಸ್ಕೊಳ್ಳಲಿ.+ ಆತನು ನಮ್ಮ ಪೂರ್ವಜರಿಗೆ ಪಾಲಿಸೋಕೆ ಹೇಳಿದ ಆತನ ಎಲ್ಲ ದಾರಿಗಳಲ್ಲಿ ನಾವು ನಡಿಯೋ ಹಾಗೆ, ಆತನ ಆಜ್ಞೆಗಳನ್ನ, ನಿಯಮಗಳನ್ನ ಮತ್ತು ತೀರ್ಪುಗಳನ್ನ ನಾವು ಪಾಲಿಸೋ ಹಾಗೆ ಆಗಲಿ.
-