-
ಕೀರ್ತನೆ 86:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ಯಾಕಂದ್ರೆ ಯೆಹೋವನೇ, ನನಗೆ ಸಹಾಯ ಮಾಡೋನೂ ನನ್ನನ್ನ ಸಂತೈಸೋನೂ ನೀನೇ.
-
-
ಕೀರ್ತನೆ 102:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ನಾನು ಕಷ್ಟದಲ್ಲಿ ಇರೋವಾಗ ನಿನ್ನ ಮುಖನ ನನ್ನಿಂದ ಮರೆಮಾಡ್ಕೊಬೇಡ.+
-