ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 7:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಯೆಹೋವನೇ, ನಿನ್ನ ಕೋಪ ತೋರಿಸು,

      ನನ್ನ ಶತ್ರುಗಳ ಉಗ್ರಕೋಪದ ವಿರುದ್ಧ ನಿಂತ್ಕೋ,+

      ನ್ಯಾಯ ಸಿಗೋ ತರ ನನಗೆ ಸಹಾಯ ಮಾಡು.+

  • ಪ್ರಕಟನೆ 6:9, 10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಕುರಿಮರಿ ಐದನೇ ಮುದ್ರೆ ತೆಗೆದಾಗ ನನಗೆ ಯಜ್ಞವೇದಿಯ+ ಕೆಳಗೆ ಸ್ವಲ್ಪ ಜನ್ರ ರಕ್ತ*+ ಕಾಣಿಸ್ತು. ದೇವರ ಮಾತನ್ನ ಪಾಲಿಸಿದ್ರಿಂದ ಮತ್ತು ಸಿಹಿಸುದ್ದಿ ಸಾರಿದ್ರಿಂದ ಅವ್ರನ್ನ ಕೊಂದಿದ್ರು.+ 10 ಅವರು ಜೋರಾಗಿ ಹೀಗೆ ಕಿರಿಚ್ತಾ ಇದ್ರು: “ವಿಶ್ವದ ರಾಜನೇ, ಪವಿತ್ರನೇ, ಸತ್ಯವಂತನೇ+ ಎಷ್ಟು ದಿನ ಅಂತ ನೀನು ಹೀಗೇ ನೋಡ್ತಾ ನ್ಯಾಯತೀರಿಸದೆ ಸುಮ್ಮನೆ ಇರ್ತಿಯಾ? ನಮ್ಮ ರಕ್ತ ಸುರಿಸಿದವ್ರ ವಿರುದ್ಧ ಯಾವಾಗ ಸೇಡು ತೀರಿಸ್ಕೊಳ್ತೀಯಾ?”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ