ಜ್ಞಾನೋಕ್ತಿ 6:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯಾಕಂದ್ರೆ ಆಜ್ಞೆ ದೀಪ,+ದೇವರ ನಿಯಮ ಬೆಳಕು,+ನೀನು ತಿದ್ಕೊಳ್ಳಬೇಕು ಅಂತ ಕೊಡೋ ಶಿಸ್ತು ಜೀವನಕ್ಕೆ ದಾರಿ ತೋರಿಸುತ್ತೆ.+ ಮತ್ತಾಯ 4:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅದಕ್ಕೆ ಯೇಸು “‘ಮನುಷ್ಯ ರೊಟ್ಟಿ* ತಿನ್ನೋದ್ರಿಂದ ಮಾತ್ರ ಅಲ್ಲ, ಯೆಹೋವನ* ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕಬೇಕು’ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ”+ ಅಂದನು.
23 ಯಾಕಂದ್ರೆ ಆಜ್ಞೆ ದೀಪ,+ದೇವರ ನಿಯಮ ಬೆಳಕು,+ನೀನು ತಿದ್ಕೊಳ್ಳಬೇಕು ಅಂತ ಕೊಡೋ ಶಿಸ್ತು ಜೀವನಕ್ಕೆ ದಾರಿ ತೋರಿಸುತ್ತೆ.+
4 ಅದಕ್ಕೆ ಯೇಸು “‘ಮನುಷ್ಯ ರೊಟ್ಟಿ* ತಿನ್ನೋದ್ರಿಂದ ಮಾತ್ರ ಅಲ್ಲ, ಯೆಹೋವನ* ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕಬೇಕು’ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ”+ ಅಂದನು.