ಮತ್ತಾಯ 11:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಆಮೇಲೆ ಯೇಸು “ಅಪ್ಪಾ, ಭೂಮಿ ಆಕಾಶದ ಒಡೆಯನೇ, ನಾನು ನಿನ್ನನ್ನ ಎಲ್ರ ಮುಂದೆ ಹೊಗಳ್ತೀನಿ. ಯಾಕಂದ್ರೆ ನೀನು ಈ ವಿಷ್ಯಗಳನ್ನ ವಿದ್ಯಾವಂತರಿಗೆ ಹೇಳದೆ ಚಿಕ್ಕ ಮಕ್ಕಳಿಗೆ ಹೇಳಿದ್ದೀಯ.+ ಲೂಕ 2:46, 47 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 ಮೂರು ದಿನ ಆದಮೇಲೆ ಯೇಸು ದೇವಾಲಯದಲ್ಲಿ ಗುರುಗಳ ಮಧ್ಯ ಕೂತಿರೋದನ್ನ ಅವರು ನೋಡಿದ್ರು. ಆತನು ಗುರುಗಳು ಹೇಳೋದನ್ನ ಕೇಳಿಸ್ಕೊಂಡು ಅವ್ರಿಗೆ ಪ್ರಶ್ನೆ ಕೇಳ್ತಾ ಇದ್ದನು. 47 ಆತನ ಮಾತುಗಳನ್ನ ಕೇಳಿಸ್ಕೊಳ್ತಿದ್ದ ಜನ್ರೆಲ್ಲ ಆತನ ಬುದ್ಧಿ ನೋಡಿ, ಕೊಡ್ತಿದ್ದ ಉತ್ರ ಕೇಳಿ ತುಂಬ ಆಶ್ಚರ್ಯಪಡ್ತಿದ್ರು.+
25 ಆಮೇಲೆ ಯೇಸು “ಅಪ್ಪಾ, ಭೂಮಿ ಆಕಾಶದ ಒಡೆಯನೇ, ನಾನು ನಿನ್ನನ್ನ ಎಲ್ರ ಮುಂದೆ ಹೊಗಳ್ತೀನಿ. ಯಾಕಂದ್ರೆ ನೀನು ಈ ವಿಷ್ಯಗಳನ್ನ ವಿದ್ಯಾವಂತರಿಗೆ ಹೇಳದೆ ಚಿಕ್ಕ ಮಕ್ಕಳಿಗೆ ಹೇಳಿದ್ದೀಯ.+
46 ಮೂರು ದಿನ ಆದಮೇಲೆ ಯೇಸು ದೇವಾಲಯದಲ್ಲಿ ಗುರುಗಳ ಮಧ್ಯ ಕೂತಿರೋದನ್ನ ಅವರು ನೋಡಿದ್ರು. ಆತನು ಗುರುಗಳು ಹೇಳೋದನ್ನ ಕೇಳಿಸ್ಕೊಂಡು ಅವ್ರಿಗೆ ಪ್ರಶ್ನೆ ಕೇಳ್ತಾ ಇದ್ದನು. 47 ಆತನ ಮಾತುಗಳನ್ನ ಕೇಳಿಸ್ಕೊಳ್ತಿದ್ದ ಜನ್ರೆಲ್ಲ ಆತನ ಬುದ್ಧಿ ನೋಡಿ, ಕೊಡ್ತಿದ್ದ ಉತ್ರ ಕೇಳಿ ತುಂಬ ಆಶ್ಚರ್ಯಪಡ್ತಿದ್ರು.+