ಕೀರ್ತನೆ 40:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ನನ್ನ ದೇವರೇ, ನಿನ್ನ ಇಷ್ಟವನ್ನ ಮಾಡೋದೇ ನನ್ನ ಆಸೆ,*+ನಿನ್ನ ನಿಯಮ ಪುಸ್ತಕ ನನ್ನ ಅಂತರಾಳದಲ್ಲಿದೆ.+ ಕೀರ್ತನೆ 119:97 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 97 ನಾನು ನಿನ್ನ ನಿಯಮಗಳನ್ನ ಎಷ್ಟು ಪ್ರೀತಿಸ್ತೀನಿ ಅಂತ ನೋಡು!+ ಇಡೀ ದಿನ ನಾನು ಅದ್ರ ಬಗ್ಗೆ ತುಂಬ ಆಲೋಚಿಸ್ತೀನಿ.+