-
ಕೀರ್ತನೆ 9:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಯೆಹೋವನೇ, ಒಬ್ಬ ಮನುಷ್ಯ ಜಯ ಸಾಧಿಸೋಕೆ ಬಿಡಬೇಡ.
ದೇಶಗಳಿಗೆ ನಿನ್ನ ಮುಂದೆ ತೀರ್ಪು ಆಗಲಿ.+
-
-
ಯೆರೆಮೀಯ 18:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಆದ್ರೆ ಯೆಹೋವನೇ,
ಅವರು ನನ್ನನ್ನ ಕೊಲ್ಲಲಿಕ್ಕಾಗಿ ಮಾಡಿರೋ ಎಲ್ಲ ಸಂಚುಗಳ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು.+
ಅವರ ತಪ್ಪುಗಳನ್ನ ಕ್ಷಮಿಸಬೇಡ,
ನಿನ್ನ ಕಣ್ಮುಂದಿಂದ ಅವ್ರ ಪಾಪಗಳನ್ನ ಅಳಿಸಿಹಾಕಬೇಡ.
-