ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 9:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಯೆಹೋವ ಅವನಿಗೆ “ನೀನು ಯೆರೂಸಲೇಮ್‌ ಪಟ್ಟಣದಲ್ಲಿ ಎಲ್ಲ ಕಡೆ ಹೋಗು. ಪಟ್ಟಣದಲ್ಲಿ ನಡಿತಿರೋ ಎಲ್ಲ ಅಸಹ್ಯ ಕೆಲಸಗಳನ್ನ+ ನೋಡಿ ದುಃಖದ ನಿಟ್ಟುಸಿರು ಬಿಡ್ತಾ ನರಳಾಡ್ತಿರೋ ಜನ್ರ ಹಣೆ ಮೇಲೆ ಒಂದು ಗುರುತು ಹಾಕು”+ ಅಂದನು.

  • 2 ಪೇತ್ರ 2:7, 8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಅಲ್ಲಿ ನಾಚಿಕೆ ಇಲ್ಲದ ಕೆಟ್ಟ ಕೆಲಸಗಳನ್ನ ಮಾಡ್ತಿದ್ದ ಜನ್ರನ್ನ ನೋಡಿ ತುಂಬ ನೊಂದುಕೊಂಡಿದ್ದ ನೀತಿವಂತ ಲೋಟನನ್ನ ದೇವರು ಕಾಪಾಡಿದನು.+ 8 ಯಾಕಂದ್ರೆ ಆ ನೀತಿವಂತ ಕೆಟ್ಟ ಜನ್ರ ಮಧ್ಯ ವಾಸಿಸ್ತಾ ಇದ್ದಾಗ ಅವರು ಮಾಡ್ತಿದ್ದ ಕೆಟ್ಟಕೆಲಸಗಳನ್ನ ನೋಡಿ, ಅವರು ಹೇಳ್ತಾ ಇದ್ದಿದ್ದನ್ನ ಕೇಳಿಸ್ಕೊಂಡು ದಿನಾ ಕೊರಗ್ತಾ ಇದ್ದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ