2 ಅರಸು 10:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಯೇಹು ಅವನಿಗೆ “ನೀನು ನನ್ನ ಜೊತೆ ಬಂದು ಯೆಹೋವನ ವಿರೋಧಿಗಳನ್ನ ನಾನು ಸ್ವಲ್ಪನೂ ಸಹಿಸಲ್ಲ ಅನ್ನೋದನ್ನ ಕಣ್ಣಾರೆ ನೋಡು”+ ಅಂದ. ಹೀಗೆ ಯೇಹು ಯೆಹೋನಾದಾಬನನ್ನ ತನ್ನ ಯುದ್ಧರಥದಲ್ಲಿ ಕರ್ಕೊಂಡು ಹೋದ. ಕೀರ್ತನೆ 69:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರೀತಿದೆ+ನಿನ್ನನ್ನ ಅಣಕಿಸೋರ ಬೈಗುಳಗಳು ನನ್ನ ಮೇಲೆ ಬಂದು ಬಿದ್ದಿವೆ.+ ಯೋಹಾನ 2:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆಗ ಶಿಷ್ಯರಿಗೆ ಪವಿತ್ರ ಗ್ರಂಥದಲ್ಲಿರೋ “ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರಿತಿದೆ”+ ಅನ್ನೋ ಮಾತು ನೆನಪಾಯ್ತು.
16 ಯೇಹು ಅವನಿಗೆ “ನೀನು ನನ್ನ ಜೊತೆ ಬಂದು ಯೆಹೋವನ ವಿರೋಧಿಗಳನ್ನ ನಾನು ಸ್ವಲ್ಪನೂ ಸಹಿಸಲ್ಲ ಅನ್ನೋದನ್ನ ಕಣ್ಣಾರೆ ನೋಡು”+ ಅಂದ. ಹೀಗೆ ಯೇಹು ಯೆಹೋನಾದಾಬನನ್ನ ತನ್ನ ಯುದ್ಧರಥದಲ್ಲಿ ಕರ್ಕೊಂಡು ಹೋದ.
9 ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರೀತಿದೆ+ನಿನ್ನನ್ನ ಅಣಕಿಸೋರ ಬೈಗುಳಗಳು ನನ್ನ ಮೇಲೆ ಬಂದು ಬಿದ್ದಿವೆ.+
17 ಆಗ ಶಿಷ್ಯರಿಗೆ ಪವಿತ್ರ ಗ್ರಂಥದಲ್ಲಿರೋ “ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರಿತಿದೆ”+ ಅನ್ನೋ ಮಾತು ನೆನಪಾಯ್ತು.