-
ಕೀರ್ತನೆ 119:144ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
144 ನಿನ್ನ ಎಚ್ಚರಿಕೆಗಳಲ್ಲಿ ಯಾವಾಗ್ಲೂ ನೀತಿ ಇರುತ್ತೆ,
ನಾನು ಜೀವಿಸ್ತಾ ಇರೋಕೆ ನನಗೆ ಬುದ್ಧಿ ಕೊಡು.+
-
-
ಪ್ರಸಂಗಿ 3:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಸತ್ಯ ದೇವರು ಮಾಡೋದೆಲ್ಲ ಶಾಶ್ವತವಾಗಿ ಉಳಿಯುತ್ತೆ ಅಂತ ನಾನು ತಿಳ್ಕೊಂಡೆ. ಅವುಗಳಿಗೆ ಏನೂ ಕೂಡಿಸಬೇಕಾಗಿಲ್ಲ, ಅವುಗಳಿಂದ ಏನೂ ತೆಗಿಬೇಕಾಗಿಲ್ಲ. ಜನ್ರು ತನಗೆ ಭಯಪಡಬೇಕಂತ ಸತ್ಯ ದೇವರು ಇದನ್ನೆಲ್ಲ ಈ ರೀತಿ ಮಾಡಿದ್ದಾನೆ.+
-