1 ಪೂರ್ವಕಾಲವೃತ್ತಾಂತ 22:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯೆಹೋವ ಇಸ್ರಾಯೇಲಿನ ಮೇಲೆ ನಿನಗೆ ಅಧಿಕಾರ ಕೊಟ್ಟಾಗ ನಿನ್ನ ದೇವರಾದ ಯೆಹೋವನ ನಿಯಮ ಪುಸ್ತಕವನ್ನ ಪಾಲಿಸೋಕೆ+ ಆಗೋ ಹಾಗೇ ಆತನೇ ನಿನಗೆ ವಿವೇಚನೆ, ಯೋಚನಾ ಸಾಮರ್ಥ್ಯ ಕೊಡ್ಲಿ.+ ಜ್ಞಾನೋಕ್ತಿ 2:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯಕ್ಕಾಗಿ ಬೇಡ್ಕೊ,+ವಿವೇಚನಾ ಶಕ್ತಿಗಾಗಿ ಕೇಳ್ಕೋ,+ ಜ್ಞಾನೋಕ್ತಿ 2:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆಗ ನಿನಗೆ ಯೆಹೋವನ ಭಯ ಅಂದ್ರೇನು ಅಂತ ಅರ್ಥ ಆಗುತ್ತೆ,+ದೇವರ ಬಗ್ಗೆ ಹೆಚ್ಚು ಕಲಿತೀಯ.+
12 ಯೆಹೋವ ಇಸ್ರಾಯೇಲಿನ ಮೇಲೆ ನಿನಗೆ ಅಧಿಕಾರ ಕೊಟ್ಟಾಗ ನಿನ್ನ ದೇವರಾದ ಯೆಹೋವನ ನಿಯಮ ಪುಸ್ತಕವನ್ನ ಪಾಲಿಸೋಕೆ+ ಆಗೋ ಹಾಗೇ ಆತನೇ ನಿನಗೆ ವಿವೇಚನೆ, ಯೋಚನಾ ಸಾಮರ್ಥ್ಯ ಕೊಡ್ಲಿ.+
3 ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯಕ್ಕಾಗಿ ಬೇಡ್ಕೊ,+ವಿವೇಚನಾ ಶಕ್ತಿಗಾಗಿ ಕೇಳ್ಕೋ,+ ಜ್ಞಾನೋಕ್ತಿ 2:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆಗ ನಿನಗೆ ಯೆಹೋವನ ಭಯ ಅಂದ್ರೇನು ಅಂತ ಅರ್ಥ ಆಗುತ್ತೆ,+ದೇವರ ಬಗ್ಗೆ ಹೆಚ್ಚು ಕಲಿತೀಯ.+