ಧರ್ಮೋಪದೇಶಕಾಂಡ 32:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಆತನು ಬಂಡೆ ತರ ಇದ್ದಾನೆ, ಆತನ ಕೆಲಸದಲ್ಲಿ ಯಾವುದೇ ತಪ್ಪು ಇರಲ್ಲ,*+ಯಾಕಂದ್ರೆ ಆತನು ಮಾಡೋದೆಲ್ಲಾ ನ್ಯಾಯ.+ ಆತನು ಯಾವತ್ತೂ ಅನ್ಯಾಯ ಮಾಡಲ್ಲ,+ ಆತನು ನಂಬಿಗಸ್ತ ದೇವರು,+ಆತನು ನೀತಿವಂತ ನ್ಯಾಯವಂತ ದೇವರು.+ ದಾನಿಯೇಲ 4:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ನೆಬೂಕದ್ನೆಚ್ಚರನಾದ ನಾನು, ಈಗ ಸ್ವರ್ಗದ ರಾಜನನ್ನ ಹೊಗಳ್ತೀನಿ,+ ಆತನನ್ನ ಗೌರವಿಸ್ತೀನಿ. ಯಾಕಂದ್ರೆ ಆತನ ಕೆಲಸಗಳೆಲ್ಲ ಸತ್ಯ, ಆತನು ಮಾಡೋದೆಲ್ಲ ನ್ಯಾಯ.+ ಸೊಕ್ಕಿಂದ ನಡಿಯೋರನ್ನ ತಲೆ ತಗ್ಗಿಸೋ ತರ ಮಾಡ್ತಾನೆ.”+ ಪ್ರಕಟನೆ 15:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅವರು ದೇವರ ದಾಸನಾಗಿದ್ದ ಮೋಶೆಯ ಹಾಡನ್ನ,+ ಕುರಿಮರಿಯ+ ಹಾಡನ್ನ ಹೀಗೆ ಹಾಡ್ತಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ,+ ನಿನ್ನ ಕೆಲಸಗಳು ತುಂಬ ಚೆನ್ನಾಗಿವೆ.+ ಅದ್ಭುತವಾಗಿವೆ. ಯುಗಯುಗಾಂತರಕ್ಕೂ ನೀನೇ ರಾಜ.+ ನೀನು ಮಾಡೋದೆಲ್ಲ ನ್ಯಾಯ. ನೀನು ಹೇಳೋದೆಲ್ಲ ಸತ್ಯ.+
4 ಆತನು ಬಂಡೆ ತರ ಇದ್ದಾನೆ, ಆತನ ಕೆಲಸದಲ್ಲಿ ಯಾವುದೇ ತಪ್ಪು ಇರಲ್ಲ,*+ಯಾಕಂದ್ರೆ ಆತನು ಮಾಡೋದೆಲ್ಲಾ ನ್ಯಾಯ.+ ಆತನು ಯಾವತ್ತೂ ಅನ್ಯಾಯ ಮಾಡಲ್ಲ,+ ಆತನು ನಂಬಿಗಸ್ತ ದೇವರು,+ಆತನು ನೀತಿವಂತ ನ್ಯಾಯವಂತ ದೇವರು.+
37 ನೆಬೂಕದ್ನೆಚ್ಚರನಾದ ನಾನು, ಈಗ ಸ್ವರ್ಗದ ರಾಜನನ್ನ ಹೊಗಳ್ತೀನಿ,+ ಆತನನ್ನ ಗೌರವಿಸ್ತೀನಿ. ಯಾಕಂದ್ರೆ ಆತನ ಕೆಲಸಗಳೆಲ್ಲ ಸತ್ಯ, ಆತನು ಮಾಡೋದೆಲ್ಲ ನ್ಯಾಯ.+ ಸೊಕ್ಕಿಂದ ನಡಿಯೋರನ್ನ ತಲೆ ತಗ್ಗಿಸೋ ತರ ಮಾಡ್ತಾನೆ.”+
3 ಅವರು ದೇವರ ದಾಸನಾಗಿದ್ದ ಮೋಶೆಯ ಹಾಡನ್ನ,+ ಕುರಿಮರಿಯ+ ಹಾಡನ್ನ ಹೀಗೆ ಹಾಡ್ತಿದ್ರು: “ಯೆಹೋವ* ದೇವರೇ, ಸರ್ವಶಕ್ತನೇ,+ ನಿನ್ನ ಕೆಲಸಗಳು ತುಂಬ ಚೆನ್ನಾಗಿವೆ.+ ಅದ್ಭುತವಾಗಿವೆ. ಯುಗಯುಗಾಂತರಕ್ಕೂ ನೀನೇ ರಾಜ.+ ನೀನು ಮಾಡೋದೆಲ್ಲ ನ್ಯಾಯ. ನೀನು ಹೇಳೋದೆಲ್ಲ ಸತ್ಯ.+