ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 122:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಯೆರೂಸಲೇಮಿನ ಶಾಂತಿಗಾಗಿ ಪ್ರಾರ್ಥಿಸಿ.+

      ಪಟ್ಟಣವೇ, ನಿನ್ನನ್ನ ಪ್ರೀತಿಸೋರು ಸುರಕ್ಷಿತವಾಗಿ ಇರ್ತಾರೆ.

  • ಯೆಶಾಯ 33:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಚೀಯೋನನ್ನ ನೋಡಿ! ನಮ್ಮ ಹಬ್ಬಗಳನ್ನ ಆಚರಿಸೋ ಪಟ್ಟಣವನ್ನ ನೋಡಿ!+

      ಯೆರೂಸಲೇಮ್‌ ಪ್ರಶಾಂತವಾದ ನಿವಾಸ ಸ್ಥಳವಾಗುತ್ತೆ,

      ಯಾವತ್ತಿಗೂ ಕದಲಿಸಲಾಗದ ಡೇರೆಯಾಗುತ್ತೆ,+ ಅದನ್ನ ನಿನ್ನ ಕಣ್ಣುಗಳು ನೋಡ್ತವೆ.

      ಆ ಡೇರೆಯ ಗೂಟಗಳನ್ನ ಯಾವತ್ತಿಗೂ ಕಿತ್ತುಹಾಕಲಾಗಲ್ಲ,

      ಅದ್ರ ಒಂದೇ ಒಂದು ಹಗ್ಗವನ್ನೂ ತುಂಡು ಮಾಡಲಾಗಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ