ಕೀರ್ತನೆ 46:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆ ಪಟ್ಟಣದಲ್ಲಿ ದೇವರಿದ್ದಾನೆ,+ ಹಾಗಾಗಿ ಅದನ್ನ ಉರುಳಿಸೋಕೆ ಆಗಲ್ಲ. ಬೆಳಕು ಹರಿಯೋವಾಗ್ಲೇ ದೇವರು ಅದ್ರ ಸಹಾಯಕ್ಕಾಗಿ ಬರ್ತಾನೆ.+ ಯೆಶಾಯ 24:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಹುಣ್ಣಿಮೆ ಚಂದ್ರ ನಾಚಿಕೆಪಡ್ತಾನೆ,ಹೊಳೆಯೋ ಸೂರ್ಯ ಮುಜುಗರಪಡ್ತಾನೆ,+ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವ ಚೀಯೋನ್ ಬೆಟ್ಟದಲ್ಲಿ+ ಮತ್ತು ಯೆರೂಸಲೇಮಲ್ಲಿ ರಾಜನಾಗಿದ್ದಾನೆ.+ ಆತನು ತನ್ನ ಜನ್ರ ಹಿರಿಯರ ಮುಂದೆ ಮಹಿಮೆಯಿಂದ ಆಳ್ವಿಕೆ ಮಾಡ್ತಾನೆ.+
5 ಆ ಪಟ್ಟಣದಲ್ಲಿ ದೇವರಿದ್ದಾನೆ,+ ಹಾಗಾಗಿ ಅದನ್ನ ಉರುಳಿಸೋಕೆ ಆಗಲ್ಲ. ಬೆಳಕು ಹರಿಯೋವಾಗ್ಲೇ ದೇವರು ಅದ್ರ ಸಹಾಯಕ್ಕಾಗಿ ಬರ್ತಾನೆ.+
23 ಹುಣ್ಣಿಮೆ ಚಂದ್ರ ನಾಚಿಕೆಪಡ್ತಾನೆ,ಹೊಳೆಯೋ ಸೂರ್ಯ ಮುಜುಗರಪಡ್ತಾನೆ,+ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವ ಚೀಯೋನ್ ಬೆಟ್ಟದಲ್ಲಿ+ ಮತ್ತು ಯೆರೂಸಲೇಮಲ್ಲಿ ರಾಜನಾಗಿದ್ದಾನೆ.+ ಆತನು ತನ್ನ ಜನ್ರ ಹಿರಿಯರ ಮುಂದೆ ಮಹಿಮೆಯಿಂದ ಆಳ್ವಿಕೆ ಮಾಡ್ತಾನೆ.+