-
ವಿಮೋಚನಕಾಂಡ 14:27, 28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ಆಗ ಮೋಶೆ ಸಮುದ್ರದ ಮೇಲೆ ಕೈ ಚಾಚಿದ. ಬೆಳಗಾಗ್ತಾ ಇದ್ದ ಹಾಗೆ ಸಮುದ್ರದ ನೀರು ಮೊದಲಿನ ತರ ಆಯ್ತು. ಈಜಿಪ್ಟಿನವರು ಅಲ್ಲಿಂದ ಓಡಿಹೋಗೋಕೆ ಪ್ರಯತ್ನ ಮಾಡ್ತಿದ್ದಾಗ ಯೆಹೋವ ಅವರನ್ನ ಸಮುದ್ರದ ಮಧ್ಯ ಎಸೆದುಬಿಟ್ಟನು.+ 28 ನುಗ್ಗಿ ಬರ್ತಿದ್ದ ನೀರು ಫರೋಹನ ಯುದ್ಧರಥಗಳನ್ನ, ಕುದುರೆ ಸವಾರರನ್ನ, ಅವನ ಎಲ್ಲ ಸೈನಿಕರನ್ನ ಮುಳುಗಿಸಿಬಿಡ್ತು.+ ಇಸ್ರಾಯೇಲ್ಯರನ್ನ ಅಟ್ಟಿಸ್ಕೊಂಡು ಸಮುದ್ರದ ಒಳಗೆ ಬಂದಿದ್ದ ಈಜಿಪ್ಟಿನವರಲ್ಲಿ ಒಬ್ಬನೂ ಉಳಿಲಿಲ್ಲ.+
-