1 ಅರಸು 8:10, 11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಪವಿತ್ರ ಸ್ಥಳದಿಂದ ಪುರೋಹಿತರು ಹೊರಗೆ ಬಂದಾಗ ಯೆಹೋವನ ಆಲಯವನ್ನ ಮೋಡ+ ಮುಚ್ಕೊಳ್ತು.+ 11 ಅದ್ರಿಂದ ಪುರೋಹಿತರಿಗೆ ಸೇವೆ ಮಾಡೋದನ್ನ ಮುಂದುವರಿಸೋಕೆ ಆಗಲಿಲ್ಲ. ಯಾಕಂದ್ರೆ ಯೆಹೋವನ ಮಹಿಮೆ ಯೆಹೋವನ ಆಲಯದಲ್ಲಿ ತುಂಬ್ಕೊಳ್ತು.+
10 ಪವಿತ್ರ ಸ್ಥಳದಿಂದ ಪುರೋಹಿತರು ಹೊರಗೆ ಬಂದಾಗ ಯೆಹೋವನ ಆಲಯವನ್ನ ಮೋಡ+ ಮುಚ್ಕೊಳ್ತು.+ 11 ಅದ್ರಿಂದ ಪುರೋಹಿತರಿಗೆ ಸೇವೆ ಮಾಡೋದನ್ನ ಮುಂದುವರಿಸೋಕೆ ಆಗಲಿಲ್ಲ. ಯಾಕಂದ್ರೆ ಯೆಹೋವನ ಮಹಿಮೆ ಯೆಹೋವನ ಆಲಯದಲ್ಲಿ ತುಂಬ್ಕೊಳ್ತು.+