ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 28:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ನಾನು ನಿನ್ನ ಜೊತೆ ಇರ್ತಿನಿ, ನೀನು ಹೋಗೋ ಎಲ್ಲ ಜಾಗದಲ್ಲಿ ನಿನ್ನನ್ನ ಕಾಪಾಡ್ತೀನಿ, ನಿನ್ನನ್ನ ಮತ್ತೆ ಈ ದೇಶಕ್ಕೆ ಕರ್ಕೊಂಡು ಬರ್ತಿನಿ.+ ನಾನು ನಿನ್ನನ್ನ ಯಾವತ್ತೂ ಕೈಬಿಡಲ್ಲ. ನಿನಗೆ ಕೊಟ್ಟ ಮಾತನ್ನೆಲ್ಲ ತಪ್ಪದೆ ನಿಜ ಮಾಡ್ತೀನಿ.”+

  • 2 ಸಮುವೇಲ 8:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಅವನು ಎದೋಮಿನಲ್ಲಿ ಕಾವಲು ಪಡೆಗಳನ್ನ ಸ್ಥಾಪಿಸಿದ. ಇಡೀ ಎದೋಮಿನಲ್ಲಿ ಕಾವಲು ಪಡೆಗಳನ್ನ ಸ್ಥಾಪಿಸಿದ, ಆಗ ಎಲ್ಲ ಎದೋಮ್ಯರು ದಾವೀದನ ಸೇವಕರಾದ್ರು.+ ದಾವೀದ ಹೋದಲ್ಲೆಲ್ಲ ಯೆಹೋವ ಅವನಿಗೆ ಜಯ* ಕೊಟ್ಟನು.+

  • ಯೋಬ 31:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ದೇವರು ನನ್ನ ನಡತೆ ನೋಡ್ತಾ ಇದ್ದಾನಲ್ವಾ?+

      ನಾನಿಡೋ ಒಂದೊಂದು ಹೆಜ್ಜೆಯನ್ನೂ ಗಮನಿಸ್ತಾ ಇದ್ದಾನಲ್ವಾ?

  • ಕೀರ್ತನೆ 121:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ನೀನು ಮಾಡೋ ಎಲ್ಲ ಕೆಲಸಗಳಲ್ಲಿ* ಯೆಹೋವ ನಿನ್ನನ್ನ ರಕ್ಷಿಸ್ತಾನೆ,

      ಇವತ್ತಿಂದ ಯಾವತ್ತಿಗೂ ಕಾಪಾಡ್ತಾನೆ.

  • ಜ್ಞಾನೋಕ್ತಿ 5:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಮನುಷ್ಯ ನಡಿಯೋ ದಾರಿ ಯೆಹೋವನ ಕಣ್ಮುಂದೆನೇ ಇದೆ,

      ಅವನು ಇಡೋ ಪ್ರತಿ ಹೆಜ್ಜೆಯನ್ನ ಪರೀಕ್ಷಿಸ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ