-
ಯೋನ 1:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಆದ್ರೆ ಯೋನ ಯೆಹೋವನಿಂದ ದೂರ ಓಡಿಹೋಗಬೇಕಂತ ನೆನಸಿ ತಾರ್ಷೀಷಿಗೆ ಹೊರಟ. ಅವನು ಯೊಪ್ಪಕ್ಕೆ ಇಳಿದು ಅಲ್ಲಿ ತಾರ್ಷೀಷಿಗೆ ಹೋಗೋ ಹಡಗು ನಿಂತಿರೋದನ್ನ ನೋಡಿದ. ಅವನು ಪ್ರಯಾಣಕ್ಕೆ ದುಡ್ಡುಕೊಟ್ಟು ಆ ಹಡಗು ಹತ್ತಿದ. ಹೀಗೆ ಯೆಹೋವನಿಂದ ದೂರ ಹೋಗಬೇಕಂತ ಹಡಗಲ್ಲಿ ಇದ್ದವ್ರ ಜೊತೆ ತಾರ್ಷೀಷಿಗೆ ಹೋದ.
-