ಯೋಬ 26:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯಾಕಂದ್ರೆ ಸಮಾಧಿಯಲ್ಲಿ* ಯಾವುದೂ ದೇವರ ಕಣ್ಣಿಗೆ ಮರೆಯಾಗಿಲ್ಲ,+ನಾಶನದ ಜಾಗದಲ್ಲಿ* ಇರೋದನ್ನೆಲ್ಲ ಆತನು ನೋಡ್ತಾನೆ. ಜ್ಞಾನೋಕ್ತಿ 15:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯೆಹೋವನಿಗೆ ಸಮಾಧಿಯಲ್ಲಿ* ಇರುವವ್ರನ್ನ, ನಾಶದ ಜಾಗದಲ್ಲಿ* ಇರುವವ್ರನ್ನ ನೋಡಕ್ಕಾಗುತ್ತೆ ಅಂದ್ರೆ,+ಮನುಷ್ಯರ ಹೃದಯದಲ್ಲೇನಿದೆ ಅಂತ ನೋಡಕ್ಕಾಗಲ್ವಾ!+
11 ಯೆಹೋವನಿಗೆ ಸಮಾಧಿಯಲ್ಲಿ* ಇರುವವ್ರನ್ನ, ನಾಶದ ಜಾಗದಲ್ಲಿ* ಇರುವವ್ರನ್ನ ನೋಡಕ್ಕಾಗುತ್ತೆ ಅಂದ್ರೆ,+ಮನುಷ್ಯರ ಹೃದಯದಲ್ಲೇನಿದೆ ಅಂತ ನೋಡಕ್ಕಾಗಲ್ವಾ!+