ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 22:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ನನ್ನನ್ನ ಅಮ್ಮನ ಹೊಟ್ಟೆಯಿಂದ ಹೊರಗೆ ತಂದವನು ನೀನೇ,+

      ಅಮ್ಮನ ಎದೆಯಲ್ಲಿ ನಿಶ್ಚಿಂತೆಯಿಂದ ಇರೋ ತರ ಮಾಡಿದವನೂ ನೀನೇ.

  • ಕೀರ್ತನೆ 71:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಹುಟ್ಟಿದಾಗಿಂದ ನೀನೇ ನನ್ನ ಆಧಾರ,

      ಅಮ್ಮನ ಹೊಟ್ಟೆಯಿಂದ ನನ್ನನ್ನ ಹೊರಗೆ ತಂದವನು ನೀನೇ.+

      ನಾನು ನಿನ್ನನ್ನ ಯಾವಾಗ್ಲೂ ಹೊಗಳ್ತೀನಿ.

  • ಯೆರೆಮೀಯ 1:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  5 “ನಿನ್ನನ್ನ ಅಮ್ಮನ ಗರ್ಭದಲ್ಲಿ ಸೃಷ್ಟಿ ಮಾಡೋ ಮುಂಚೆನೇ ನನಗೆ ನಿನ್ನ ಬಗ್ಗೆ ಗೊತ್ತು.*+

      ನೀನು ಹುಟ್ಟೋ ಮುಂಚೆನೇ ಒಂದು ವಿಶೇಷ ಕೆಲಸಕ್ಕಾಗಿ ನಿನ್ನನ್ನ ಆರಿಸ್ಕೊಂಡೆ.*+

      ನಿನ್ನನ್ನ ದೇಶಗಳಿಗೆ ಪ್ರವಾದಿಯಾಗಿ ಮಾಡಿದ್ದೀನಿ” ಅಂತ ಹೇಳಿದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ