1 ಸಮುವೇಲ 30:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಗಂಡಸ್ರು ತಮ್ಮ ಮಕ್ಕಳನ್ನ ಕಳ್ಕೊಂಡು ತುಂಬ ದುಃಖದಲ್ಲಿ ಇದ್ದಿದ್ರಿಂದ ದಾವೀದನನ್ನ ಕಲ್ಲೆಸೆದು ಸಾಯಿಸಬೇಕು ಅಂತ ಮಾತಾಡ್ಕೊಳ್ತಿದ್ರು. ಹಾಗಾಗಿ ದಾವೀದ ತುಂಬ ಕಷ್ಟದಲ್ಲಿದ್ದ. ಆದ್ರೆ ಅವನು ತನ್ನ ದೇವರಾದ ಯೆಹೋವನಿಂದ ತನ್ನನ್ನ ಬಲಪಡಿಸ್ಕೊಂಡ.+
6 ಗಂಡಸ್ರು ತಮ್ಮ ಮಕ್ಕಳನ್ನ ಕಳ್ಕೊಂಡು ತುಂಬ ದುಃಖದಲ್ಲಿ ಇದ್ದಿದ್ರಿಂದ ದಾವೀದನನ್ನ ಕಲ್ಲೆಸೆದು ಸಾಯಿಸಬೇಕು ಅಂತ ಮಾತಾಡ್ಕೊಳ್ತಿದ್ರು. ಹಾಗಾಗಿ ದಾವೀದ ತುಂಬ ಕಷ್ಟದಲ್ಲಿದ್ದ. ಆದ್ರೆ ಅವನು ತನ್ನ ದೇವರಾದ ಯೆಹೋವನಿಂದ ತನ್ನನ್ನ ಬಲಪಡಿಸ್ಕೊಂಡ.+