ರೋಮನ್ನರಿಗೆ 11:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಆಹಾ! ದೇವರ ಆಶೀರ್ವಾದಗಳು* ಎಷ್ಟೋ ಅಪಾರ! ಆತನ ವಿವೇಕ, ಜ್ಞಾನ ಎಷ್ಟೋ ಅಗಾಧ! ಆತನ ತೀರ್ಪುಗಳನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದ ಅಸಾಧ್ಯ! ಆತನ ಕೆಲಸಗಳನ್ನ ಪೂರ್ತಿ ತಿಳ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೂ ಮೀರಿದ ವಿಷ್ಯ.
33 ಆಹಾ! ದೇವರ ಆಶೀರ್ವಾದಗಳು* ಎಷ್ಟೋ ಅಪಾರ! ಆತನ ವಿವೇಕ, ಜ್ಞಾನ ಎಷ್ಟೋ ಅಗಾಧ! ಆತನ ತೀರ್ಪುಗಳನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದ ಅಸಾಧ್ಯ! ಆತನ ಕೆಲಸಗಳನ್ನ ಪೂರ್ತಿ ತಿಳ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೂ ಮೀರಿದ ವಿಷ್ಯ.