ಕೀರ್ತನೆ 101:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಪ್ರಯೋಜನಕ್ಕೆ ಬಾರದ* ಯಾವದನ್ನೂ ನಾನು ಕಣ್ಮುಂದೆ ಇಟ್ಕೊಳ್ಳಲ್ಲ. ಸರಿಯಾದ ದಾರಿಯನ್ನ ಬಿಟ್ಟು ಹೋಗಿರೋ ಜನ್ರ ಕೆಲಸಗಳನ್ನ ನಾನು ದ್ವೇಷಿಸ್ತೀನಿ.+ ನನಗೂ ಅವ್ರಿಗೂ ಯಾವ ಸಂಬಂಧನೂ ಇಲ್ಲ.
3 ಪ್ರಯೋಜನಕ್ಕೆ ಬಾರದ* ಯಾವದನ್ನೂ ನಾನು ಕಣ್ಮುಂದೆ ಇಟ್ಕೊಳ್ಳಲ್ಲ. ಸರಿಯಾದ ದಾರಿಯನ್ನ ಬಿಟ್ಟು ಹೋಗಿರೋ ಜನ್ರ ಕೆಲಸಗಳನ್ನ ನಾನು ದ್ವೇಷಿಸ್ತೀನಿ.+ ನನಗೂ ಅವ್ರಿಗೂ ಯಾವ ಸಂಬಂಧನೂ ಇಲ್ಲ.