ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 9:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಅಣಕಿಸುವವನನ್ನ ತಿದ್ದೋಕೆ ಹೋಗಬೇಡ, ಹೋದ್ರೆ ನಿನ್ನನ್ನೇ ದ್ವೇಷಿಸ್ತಾನೆ,+

      ವಿವೇಕಿಯನ್ನ ತಿದ್ದು, ಅವನು ನಿನ್ನನ್ನ ಪ್ರೀತಿಸ್ತಾನೆ.+

  • ಜ್ಞಾನೋಕ್ತಿ 19:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ಅಣಕಿಸಿ ಮಾತಾಡುವವನನ್ನ ಹೊಡಿ,+ ಇದನ್ನ ನೋಡಿ ಅನುಭವ ಇಲ್ಲದವನು ಜಾಣ ಆಗ್ತಾನೆ.+

      ಅರ್ಥ ಮಾಡ್ಕೊಳ್ಳೋನನ್ನ ಗದರಿಸು, ಆಗ ಅವನ ಜ್ಞಾನ ಜಾಸ್ತಿ ಆಗುತ್ತೆ.+

  • ಜ್ಞಾನೋಕ್ತಿ 25:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ವಿವೇಕದಿಂದ ತಿದ್ದುವವನ ಮಾತನ್ನ ಕೇಳೋ ಕಿವಿಗೆ

      ಅದು ಬಂಗಾರದ ಕಿವಿಯೋಲೆ ತರ, ಅಪ್ಪಟ ಚಿನ್ನದ ಒಡವೆ ತರ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ