-
1 ಸಮುವೇಲ 25:29ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 ಯಾರಾದ್ರೂ ನಿನ್ನನ್ನ ಬೆನ್ನಟ್ಟಿ ನಿನ್ನ ಜೀವ ತೆಗಿಯೋಕೆ ಬಂದ್ರೆ ನಿನ್ನ ದೇವರಾದ ಯೆಹೋವ ತನ್ನ ಹತ್ರ ಇರೋ ಜೀವದ ಚೀಲದಲ್ಲಿ ನಿನ್ನ ಪ್ರಾಣವನ್ನ ಸುರಕ್ಷಿತವಾಗಿ ಸುತ್ತಿಡ್ತಾನೆ. ಆದ್ರೆ ಆತನು ನಿನ್ನ ಶತ್ರುಗಳ ಪ್ರಾಣವನ್ನ ಕವಣೆಯಿಂದ ಕಲ್ಲನ್ನ ಎಸಿಯೋ ತರ ಎಸೆದುಬಿಡ್ತಾನೆ.
-