-
1 ಸಮುವೇಲ 17:45, 46ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
45 ಅದಕ್ಕೆ ದಾವೀದ ಫಿಲಿಷ್ಟಿಯನಿಗೆ “ನೀನು ನನ್ನ ವಿರುದ್ಧ ಕತ್ತಿ, ಈಟಿ ಮತ್ತು ಭರ್ಜಿ+ ಜೊತೆ ಬರ್ತಾ ಇದ್ದೀಯ. ಆದ್ರೆ ನಾನು, ನೀನು ಯಾರ ಬಗ್ಗೆ ಕೆಣಕಿ ಮಾತಾಡಿದ್ಯೋ+ ಆ ಇಸ್ರಾಯೇಲ್ ಸೈನ್ಯಗಳ ದೇವರಾದ+ ಯೆಹೋವನ ಹೆಸ್ರಲ್ಲಿ ನಿನ್ನ ವಿರುದ್ಧ ಬರ್ತಾ ಇದ್ದೀನಿ. 46 ಇವತ್ತೇ ಯೆಹೋವ ನಿನ್ನನ್ನ ನನ್ನ ಕೈಗೆ ಒಪ್ಪಿಸ್ತಾನೆ+ ಮತ್ತು ನಿನ್ನನ್ನ ಹೊಡೆದು ಕೆಳಗೆ ಉರುಳಿಸಿ ನಿನ್ನ ತಲೆ ಕತ್ತರಿಸ್ತೀನಿ. ಫಿಲಿಷ್ಟಿಯರ ಪಾಳೆಯದಲ್ಲಿರೋ ಎಲ್ರ ಶವಗಳನ್ನ ಇವತ್ತು ಪಕ್ಷಿಗಳಿಗೆ, ಕಾಡುಪ್ರಾಣಿಗಳಿಗೆ ಹಾಕ್ತೀನಿ. ಆಗ ಇಸ್ರಾಯೇಲಿನಲ್ಲಿ ಸತ್ಯ ದೇವರಿದ್ದಾನೆ ಅಂತ ಭೂಮಿಯಲ್ಲಿರೋ ಎಲ್ಲ ಜನ್ರಿಗೆ ಗೊತ್ತಾಗುತ್ತೆ.+
-