ಕೀರ್ತನೆ 145:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ತನ್ನನ್ನ ಪ್ರೀತಿಸೋ ಜನ್ರನ್ನೆಲ್ಲ ಯೆಹೋವ ಕಾದುಕಾಪಾಡ್ತಾನೆ,+ಆದ್ರೆ ಕೆಟ್ಟವರನ್ನ ನಿರ್ನಾಮ ಮಾಡ್ತಾನೆ.+