26 ನನ್ನ ಸಾಮ್ರಾಜ್ಯದಲ್ಲಿರೋ ಎಲ್ಲ ಜನ್ರು ದಾನಿಯೇಲನ ದೇವರ ಮುಂದೆ ಭಯದಿಂದ ನಡುಗಬೇಕಂತ ನಾನು ಅಪ್ಪಣೆ ಕೊಡ್ತಾ ಇದ್ದೀನಿ.+ ಯಾಕಂದ್ರೆ ಆತನು ಜೀವ ಇರೋ ದೇವರು, ಸದಾಕಾಲ ಇರೋ ದೇವರು. ಆತನ ಸಾಮ್ರಾಜ್ಯ ಯಾವತ್ತೂ ನಾಶ ಆಗಲ್ಲ. ಆತನ ಆಡಳಿತ* ಶಾಶ್ವತವಾಗಿ ಇರುತ್ತೆ.+
15 ಏಳನೇ ದೇವದೂತ ತುತ್ತೂರಿ ಊದಿದ.+ ಸ್ವರ್ಗದಲ್ಲಿ ಜೋರಾದ ಧ್ವನಿ ಕೇಳಿಸ್ತು. ಅದೇನಂದ್ರೆ “ನಮ್ಮ ದೇವರು+ ಮತ್ತು ಆತನ ಕ್ರಿಸ್ತ+ ಈ ಲೋಕವನ್ನ ಆಳ್ತಿದ್ದಾರೆ. ದೇವರು ರಾಜನಾಗಿ ಶಾಶ್ವತವಾಗಿ ಆಳ್ವಿಕೆ ಮಾಡ್ತಾನೆ.”+