ಯಾಜಕಕಾಂಡ 26:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನಿಮ್ಮ ದೇಶದಲ್ಲಿ ಶಾಂತಿ ಇರೋ ತರ ಮಾಡ್ತೀನಿ.+ ನಿಮಗೆ ಯಾರ ಭಯನೂ ಇಲ್ಲದೆ ಸುಖವಾಗಿ ನಿದ್ದೆ ಮಾಡ್ತೀರ.+ ನಿಮ್ಮ ದೇಶದೊಳಗೆ ಕ್ರೂರ ಪ್ರಾಣಿಗಳು ಬರದೇ ಇರೋ ತರ ಮಾಡ್ತೀನಿ. ಯಾರೂ ನಿಮ್ಮ ವಿರುದ್ಧ ಯುದ್ಧಕ್ಕೆ ಬರಲ್ಲ. ಯೆಶಾಯ 60:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಾನು ತಾಮ್ರಕ್ಕೆ ಬದಲಾಗಿ ಚಿನ್ನ,ಕಬ್ಬಿಣಕ್ಕೆ ಬದಲಾಗಿ ಬೆಳ್ಳಿ,ಮರಕ್ಕೆ ಬದಲಾಗಿ ತಾಮ್ರ,ಕಲ್ಲುಗಳಿಗೆ ಬದಲಾಗಿ ಕಬ್ಬಿಣ ತರ್ತಿನಿ. ಶಾಂತಿಯನ್ನ ನಿನ್ನ ಮೇಲ್ವಿಚಾರಕನನ್ನಾಗಿನೀತಿಯನ್ನ ನಿನ್ನ ಅಧಿಕಾರಿಯನ್ನಾಗಿ ನೇಮಿಸ್ತೀನಿ.+
6 ನಿಮ್ಮ ದೇಶದಲ್ಲಿ ಶಾಂತಿ ಇರೋ ತರ ಮಾಡ್ತೀನಿ.+ ನಿಮಗೆ ಯಾರ ಭಯನೂ ಇಲ್ಲದೆ ಸುಖವಾಗಿ ನಿದ್ದೆ ಮಾಡ್ತೀರ.+ ನಿಮ್ಮ ದೇಶದೊಳಗೆ ಕ್ರೂರ ಪ್ರಾಣಿಗಳು ಬರದೇ ಇರೋ ತರ ಮಾಡ್ತೀನಿ. ಯಾರೂ ನಿಮ್ಮ ವಿರುದ್ಧ ಯುದ್ಧಕ್ಕೆ ಬರಲ್ಲ.
17 ನಾನು ತಾಮ್ರಕ್ಕೆ ಬದಲಾಗಿ ಚಿನ್ನ,ಕಬ್ಬಿಣಕ್ಕೆ ಬದಲಾಗಿ ಬೆಳ್ಳಿ,ಮರಕ್ಕೆ ಬದಲಾಗಿ ತಾಮ್ರ,ಕಲ್ಲುಗಳಿಗೆ ಬದಲಾಗಿ ಕಬ್ಬಿಣ ತರ್ತಿನಿ. ಶಾಂತಿಯನ್ನ ನಿನ್ನ ಮೇಲ್ವಿಚಾರಕನನ್ನಾಗಿನೀತಿಯನ್ನ ನಿನ್ನ ಅಧಿಕಾರಿಯನ್ನಾಗಿ ನೇಮಿಸ್ತೀನಿ.+