1 ಅರಸು 8:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಆದ್ರೆ ದೇವರು ನಿಜಕ್ಕೂ ಭೂಮಿ ಮೇಲೆ ವಾಸಿಸ್ತಾನಾ?+ ಆಕಾಶ, ಹೌದು ವಿಶಾಲ ಆಕಾಶವೇ ನಿನಗೆ ಸಾಕಾಗಲ್ಲ.+ ಹಾಗಿರುವಾಗ ನಾನು ಕಟ್ಟಿದ ಈ ಆಲಯ ಏನೂ ಅಲ್ಲ!+ 1 ಪೂರ್ವಕಾಲವೃತ್ತಾಂತ 29:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯೆಹೋವನೇ ನೀನೊಬ್ಬನೇ ಗೌರವ,+ ಬಲ,+ ತೇಜಸ್ಸು, ವೈಭವ, ಘನತೆಗೆ+ ಅರ್ಹ. ಯಾಕಂದ್ರೆ ಆಕಾಶದಲ್ಲಿ, ಭೂಮಿಯಲ್ಲಿ ಇರೋದೆಲ್ಲ ನಿಂದೇ.+ ಯೆಹೋವನೇ, ರಾಜ್ಯನೂ ನಿಂದೇ.+ ಎಲ್ಲದಕ್ಕೂ ನೀನೇ ಒಡೆಯ.
27 ಆದ್ರೆ ದೇವರು ನಿಜಕ್ಕೂ ಭೂಮಿ ಮೇಲೆ ವಾಸಿಸ್ತಾನಾ?+ ಆಕಾಶ, ಹೌದು ವಿಶಾಲ ಆಕಾಶವೇ ನಿನಗೆ ಸಾಕಾಗಲ್ಲ.+ ಹಾಗಿರುವಾಗ ನಾನು ಕಟ್ಟಿದ ಈ ಆಲಯ ಏನೂ ಅಲ್ಲ!+
11 ಯೆಹೋವನೇ ನೀನೊಬ್ಬನೇ ಗೌರವ,+ ಬಲ,+ ತೇಜಸ್ಸು, ವೈಭವ, ಘನತೆಗೆ+ ಅರ್ಹ. ಯಾಕಂದ್ರೆ ಆಕಾಶದಲ್ಲಿ, ಭೂಮಿಯಲ್ಲಿ ಇರೋದೆಲ್ಲ ನಿಂದೇ.+ ಯೆಹೋವನೇ, ರಾಜ್ಯನೂ ನಿಂದೇ.+ ಎಲ್ಲದಕ್ಕೂ ನೀನೇ ಒಡೆಯ.