ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 31:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ನನ್ನ ಎಲ್ಲ ಶತ್ರುಗಳು,

      ವಿಶೇಷವಾಗಿ ನನ್ನ ಪರಿಚಿತರೇ ನನ್ನನ್ನ ಕೀಳಾಗಿ ನೋಡ್ತಿದ್ದಾರೆ.+

      ನನ್ನ ಆಪ್ತರೇ ನನ್ನನ್ನ ನೋಡಿ ಭಯಪಡ್ತಾರೆ,

      ನನ್ನನ್ನ ದಾರಿಯಲ್ಲಿ ನೋಡಿದ್ರೆ ಸಾಕು ಅವರು ನನ್ನಿಂದ ದೂರ ಓಡಿಹೋಗ್ತಾರೆ.+

  • ಯೆಶಾಯ 53:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಅವನನ್ನ ತಿರಸ್ಕಾರದಿಂದ ನೋಡಲಾಯ್ತು, ಮನುಷ್ಯರು ಅವನನ್ನ ದೂರ ಮಾಡಿದ್ರು,+

      ನೋವಂದ್ರೆ ಏನು, ಅನಾರೋಗ್ಯ ಅಂದ್ರೇನು ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು.

      ಅವನ ಮುಖವನ್ನ ನೋಡದೇ ಇರೋಕೆ ನಾವು ನಮ್ಮ ದೃಷ್ಟಿಯನ್ನ ತಿರುಗಿಸ್ಕೊಂಡ್ವಿ,*

      ಅವನನ್ನ ತಿರಸ್ಕಾರದಿಂದ ಕಾಣಲಾಯ್ತು, ನಾವು ಅವನಿಗೆ ಕಿಂಚಿತ್ತೂ ಬೆಲೆ ಕೊಡಲಿಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ