ಯೋಹಾನ 17:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಲೋಕದಲ್ಲಿ ನೀನು ಕೊಟ್ಟ ಶಿಷ್ಯರಿಗೆ ನಿನ್ನ ಹೆಸ್ರನ್ನ ಚೆನ್ನಾಗಿ ಹೇಳಿಕೊಟ್ಟಿದ್ದೀನಿ.+ ಇವರು ನಿನ್ನವರು, ಇವ್ರನ್ನ ನನಗೆ ಕೊಟ್ಟೆ. ಇವರು ನಿನ್ನ ಮಾತಿನ ಪ್ರಕಾರ ನಡೆದಿದ್ದಾರೆ.
6 ಲೋಕದಲ್ಲಿ ನೀನು ಕೊಟ್ಟ ಶಿಷ್ಯರಿಗೆ ನಿನ್ನ ಹೆಸ್ರನ್ನ ಚೆನ್ನಾಗಿ ಹೇಳಿಕೊಟ್ಟಿದ್ದೀನಿ.+ ಇವರು ನಿನ್ನವರು, ಇವ್ರನ್ನ ನನಗೆ ಕೊಟ್ಟೆ. ಇವರು ನಿನ್ನ ಮಾತಿನ ಪ್ರಕಾರ ನಡೆದಿದ್ದಾರೆ.