ಕೀರ್ತನೆ 41:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ನನ್ನ ನಿಯತ್ತಿಗಾಗಿ ನೀನು ನನ್ನನ್ನ ಎತ್ತಿ ಹಿಡಿತೀಯ,+ನಿನ್ನ ಸನ್ನಿಧಿಯಲ್ಲಿ ನನ್ನನ್ನ ಯಾವಾಗ್ಲೂ ಇಟ್ಕೊಳ್ತೀಯ.+