ಯೋಬ 33:28-30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ನನ್ನ ಜೀವ* ಸಮಾಧಿ ಸೇರದ ಹಾಗೆ ಕಾಪಾಡಿದನು,+ಇನ್ನು ಮುಂದೆ ನನ್ನ ಬಾಳಲ್ಲಿ ಬೆಳಕಿರುತ್ತೆ’ ಅಂತ ಹೇಳ್ತಾನೆ. 29 ನೋಡು, ದೇವರು ಇದನ್ನೆಲ್ಲಮನುಷ್ಯನಿಗಾಗಿ ಪದೇ ಪದೇ* ಮಾಡ್ತಾನೆ,30 ಯಾಕಂದ್ರೆ ಅವನನ್ನ ಸಮಾಧಿಯಿಂದ ಬಿಡಿಸಿ,ಅವನ ಮೇಲೆ ಜೀವದ ಬೆಳಕು ಬೀಳೋ ತರ ಮಾಡೋದೇ ದೇವ್ರ ಇಷ್ಟ.+
28 ನನ್ನ ಜೀವ* ಸಮಾಧಿ ಸೇರದ ಹಾಗೆ ಕಾಪಾಡಿದನು,+ಇನ್ನು ಮುಂದೆ ನನ್ನ ಬಾಳಲ್ಲಿ ಬೆಳಕಿರುತ್ತೆ’ ಅಂತ ಹೇಳ್ತಾನೆ. 29 ನೋಡು, ದೇವರು ಇದನ್ನೆಲ್ಲಮನುಷ್ಯನಿಗಾಗಿ ಪದೇ ಪದೇ* ಮಾಡ್ತಾನೆ,30 ಯಾಕಂದ್ರೆ ಅವನನ್ನ ಸಮಾಧಿಯಿಂದ ಬಿಡಿಸಿ,ಅವನ ಮೇಲೆ ಜೀವದ ಬೆಳಕು ಬೀಳೋ ತರ ಮಾಡೋದೇ ದೇವ್ರ ಇಷ್ಟ.+