-
ಅರಣ್ಯಕಾಂಡ 16:25, 26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಆಗ ಮೋಶೆ ದಾತಾನ್ ಮತ್ತು ಅಬೀರಾಮ ಇದ್ದಲ್ಲಿ ಹೋದ. ಅವನ ಜೊತೆ ಇಸ್ರಾಯೇಲ್ಯರ ಹಿರಿಯರೂ+ ಹೋದ್ರು. 26 ಮೋಶೆ ಎಲ್ರಿಗೆ “ದಯವಿಟ್ಟು ಈ ಕೆಟ್ಟವರ ಡೇರೆಗಳಿಂದ ದೂರ ಹೋಗಿ. ಅವ್ರಿಗೆ ಸೇರಿದ ವಸ್ತುನ ಮುಟ್ಟಬೇಡಿ. ಇಲ್ಲದಿದ್ರೆ ಅವರು ಮಾಡಿದ ಪಾಪಕ್ಕೆ ನೀವೂ ಅವ್ರ ಜೊತೆ ನಾಶ ಆಗ್ತೀರ” ಅಂದ.
-