ಮತ್ತಾಯ 25:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಆಮೇಲೆ ಆತನು ತನ್ನ ಎಡಗಡೆ ಇರುವವರಿಗೆ ‘ನನ್ನಿಂದ ದೂರ ಹೋಗಿ.+ ದೇವರು ನಿಮಗೆ ತೀರ್ಪು ಮಾಡಿದ್ದಾನೆ. ಸೈತಾನನಿಗೆ ಮತ್ತು ಅವನ ಕೆಟ್ಟ ದೇವದೂತರಿಗೆ ಸಿದ್ಧಮಾಡಿರೋ+ ನಿತ್ಯನಾಶದ ಬೆಂಕಿಗೆ ಹೋಗಿ ಧುಮುಕಿ.+
41 ಆಮೇಲೆ ಆತನು ತನ್ನ ಎಡಗಡೆ ಇರುವವರಿಗೆ ‘ನನ್ನಿಂದ ದೂರ ಹೋಗಿ.+ ದೇವರು ನಿಮಗೆ ತೀರ್ಪು ಮಾಡಿದ್ದಾನೆ. ಸೈತಾನನಿಗೆ ಮತ್ತು ಅವನ ಕೆಟ್ಟ ದೇವದೂತರಿಗೆ ಸಿದ್ಧಮಾಡಿರೋ+ ನಿತ್ಯನಾಶದ ಬೆಂಕಿಗೆ ಹೋಗಿ ಧುಮುಕಿ.+