ಕೀರ್ತನೆ 86:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯಾಕಂದ್ರೆ ನನ್ನ ಕಡೆಗಿರೋ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು,ನೀನು ನನ್ನ ಪ್ರಾಣನ ಸಮಾಧಿಯ* ಆಳದಿಂದ ಬಿಡಿಸಿದೆ.+