ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 22:28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 28 ದೀನರನ್ನ ರಕ್ಷಿಸ್ತೀಯ,+

      ಆದ್ರೆ ಗರ್ವಿಷ್ಠರನ್ನ, ನೋಡೋಕ್ಕೂ ಇಷ್ಟಪಡದೆ ತಳ್ಳಿಹಾಕ್ತೀಯ.+

  • ಯೆಶಾಯ 2:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಗರ್ವಿಷ್ಠರು ತಲೆ ತಗ್ಗಿಸಬೇಕಾಗುತ್ತೆ,

      ದುರಹಂಕಾರಿಗಳ ಸೊಕ್ಕನ್ನ ಮುರಿಯಲಾಗುತ್ತೆ.

      ಆ ದಿನ ಯೆಹೋವನೊಬ್ಬನೇ ಉನ್ನತನಾಗಿ ಇರ್ತಾನೆ.

  • ಯಾಕೋಬ 4:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಆದ್ರೆ ದೇವರು ಕೊಡೋ ಅಪಾರ ಕೃಪೆ ತುಂಬ ದೊಡ್ಡದು. ಅದಕ್ಕೇ ವಚನ ಹೇಳುತ್ತೆ “ದೇವರು ಅಹಂಕಾರಿಗಳನ್ನ ಇಷ್ಟಪಡಲ್ಲ.+ ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ