ಯೆಹೋಶುವ 11:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆಗ ಯೆಹೋವ ಯೆಹೋಶುವನಿಗೆ “ನೀನು ಅವ್ರಿಗೆ ಭಯಪಡಬೇಡ.+ ನಾಳೆ ಇಷ್ಟೊತ್ತಿಗೆ ನಾನು ಅವ್ರನ್ನೆಲ್ಲ ನಿಮ್ಮ ಕೈಗೆ ಒಪ್ಪಿಸ್ತೀನಿ. ಅವ್ರನ್ನೆಲ್ಲ ಸರ್ವನಾಶ ಮಾಡ್ತೀರ. ನೀವು ಅವ್ರ ಕುದುರೆಗಳ ಹಿಂಗಾಲಿನ ನರಗಳನ್ನ ಕತ್ತರಿಸಬೇಕು,+ ರಥಗಳನ್ನ ಸುಟ್ಟುಹಾಕಬೇಕು” ಅಂದನು.
6 ಆಗ ಯೆಹೋವ ಯೆಹೋಶುವನಿಗೆ “ನೀನು ಅವ್ರಿಗೆ ಭಯಪಡಬೇಡ.+ ನಾಳೆ ಇಷ್ಟೊತ್ತಿಗೆ ನಾನು ಅವ್ರನ್ನೆಲ್ಲ ನಿಮ್ಮ ಕೈಗೆ ಒಪ್ಪಿಸ್ತೀನಿ. ಅವ್ರನ್ನೆಲ್ಲ ಸರ್ವನಾಶ ಮಾಡ್ತೀರ. ನೀವು ಅವ್ರ ಕುದುರೆಗಳ ಹಿಂಗಾಲಿನ ನರಗಳನ್ನ ಕತ್ತರಿಸಬೇಕು,+ ರಥಗಳನ್ನ ಸುಟ್ಟುಹಾಕಬೇಕು” ಅಂದನು.