ಯೆರೆಮೀಯ 9:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 “ಆದ್ರೆ ಅವನು ನನ್ನ ಬಗ್ಗೆ ತಿಳುವಳಿಕೆಯನ್ನ* ಜ್ಞಾನವನ್ನ ಪಡ್ಕೊಂಡಿದ್ದಕ್ಕೆ ಹೆಮ್ಮೆಪಡಲಿ+ಯೆಹೋವನಾದ ನಾನು ಶಾಶ್ವತ ಪ್ರೀತಿ ತೋರಿಸ್ತೀನಿ,ಈ ಭೂಮಿಯಲ್ಲಿ ನ್ಯಾಯ ನೀತಿಯಿಂದ ನಡಿತೀನಿ,+ಯಾಕಂದ್ರೆ ಅವುಗಳೇ ನನಗಿಷ್ಟ ಅನ್ನೋದನ್ನ ತಿಳ್ಕೊಂಡೆ ಅಂತ ಹೆಮ್ಮೆಪಡಲಿ”+ ಅಂತಾನೇ ಯೆಹೋವ. 1 ಕೊರಿಂಥ 1:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಹಾಗಾಗಿ ವಚನ ಹೇಳೋ ಹಾಗೆ “ಹೆಮ್ಮೆಪಡುವವನು ಯೆಹೋವನ* ಬಗ್ಗೆ ಹೆಮ್ಮೆಪಡ್ಲಿ.”+
24 “ಆದ್ರೆ ಅವನು ನನ್ನ ಬಗ್ಗೆ ತಿಳುವಳಿಕೆಯನ್ನ* ಜ್ಞಾನವನ್ನ ಪಡ್ಕೊಂಡಿದ್ದಕ್ಕೆ ಹೆಮ್ಮೆಪಡಲಿ+ಯೆಹೋವನಾದ ನಾನು ಶಾಶ್ವತ ಪ್ರೀತಿ ತೋರಿಸ್ತೀನಿ,ಈ ಭೂಮಿಯಲ್ಲಿ ನ್ಯಾಯ ನೀತಿಯಿಂದ ನಡಿತೀನಿ,+ಯಾಕಂದ್ರೆ ಅವುಗಳೇ ನನಗಿಷ್ಟ ಅನ್ನೋದನ್ನ ತಿಳ್ಕೊಂಡೆ ಅಂತ ಹೆಮ್ಮೆಪಡಲಿ”+ ಅಂತಾನೇ ಯೆಹೋವ.