-
ಕೀರ್ತನೆ 35:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ಆದ್ರೆ ನಾನು ನೀತಿಯಿಂದ ನಡ್ಕೊಳ್ಳೋದನ್ನ ನೋಡಿ ಖುಷಿಪಡೋರು ಆನಂದದಿಂದ ಜೈಕಾರ ಹಾಕಲಿ,
“ತನ್ನ ಸೇವಕನ ಶಾಂತಿನ ನೋಡಿ ಸಂತೋಷಪಡೋ ಯೆಹೋವನಿಗೆ ಮಹಿಮೆ ಆಗಲಿ” ಅಂತ ಅವರು ಯಾವಾಗ್ಲೂ ಹೇಳಲಿ.+
-