ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 37:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಯಾವ ತಪ್ಪೂ ಮಾಡದವ್ರಿಗೆ ಬರೋ ಕಷ್ಟಗಳು* ಯೆಹೋವನಿಗೆ ಗೊತ್ತು,

      ಅವ್ರ ಆಸ್ತಿ ಶಾಶ್ವತವಾಗಿ ಉಳಿಯುತ್ತೆ.+

  • ಯೆರೆಮೀಯ 12:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಆದ್ರೆ ಯೆಹೋವನೇ, ನೀನು ನನ್ನನ್ನ ಚೆನ್ನಾಗಿ ತಿಳ್ಕೊಂಡಿದ್ದೀಯ,+ ನೀನು ನನ್ನನ್ನ ನೋಡ್ತಿದ್ದೀಯ,

      ನನ್ನ ಹೃದಯ ಪರೀಕ್ಷಿಸ್ತಾ ಇದ್ದೀಯ, ನಿನ್ನ ಮೇಲೆ ನನಗೆ ಎಷ್ಟು ಭಕ್ತಿ ಇದೆ ಅಂತ ತಿಳ್ಕೊಂಡಿದ್ದಿಯ.+

      ಬಲಿಕೊಡೋಕೆ ತಗೊಂಡು ಹೋಗೋ ಕುರಿಗಳ ತರ ನೀನು ಅವ್ರನ್ನ ಬೇರೆ ಮಾಡು,

      ಕೊಲ್ಲೋ ದಿನಕ್ಕಾಗಿ ಅವ್ರನ್ನ ಬೇರೆ ಇಡು.

  • 1 ಪೇತ್ರ 3:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಯಾಕಂದ್ರೆ ಯೆಹೋವನ* ಕಣ್ಣುಗಳು ನೀತಿವಂತರ ಮೇಲಿವೆ, ಸಹಾಯಕ್ಕಾಗಿ ಅವರು ಕೂಗಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+ ಆದ್ರೆ ಕೆಟ್ಟ ಕೆಲಸ ಮಾಡುವವ್ರನ್ನ ಕಂಡ್ರೆ ಯೆಹೋವನಿಗೆ* ಇಷ್ಟ ಇಲ್ಲ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ