25 ಆಗ ಸೌಲ ಅವ್ರಿಗೆ “ನೀವು ದಾವೀದನ ಹತ್ರ ಹೋಗಿ ‘ರಾಜನಿಗೆ ಯಾವುದೇ ವಧುದಕ್ಷಿಣೆ ಬೇಡ.+ ಕೇವಲ ರಾಜನ ಶತ್ರುಗಳ ಮೇಲೆ ಸೇಡು ತೀರಿಸೋಕೆ ಫಿಲಿಷ್ಟಿಯರ 100 ಜನ್ರ ಮುಂದೊಗಲನ್ನ+ ನೀನು ತಂದ್ಕೊಟ್ರೆ ಸಾಕು’ ಅಂತ ಹೇಳಬೇಕು” ಅಂದ. ದಾವೀದ ಫಿಲಿಷ್ಟಿಯರ ಕೈಯಲ್ಲಿ ಸಾಯಬೇಕು ಅನ್ನೋದು ಸೌಲನ ಕೆಟ್ಟ ಉದ್ದೇಶ ಆಗಿತ್ತು.