3 ಆಗ ಸಿಂಹಾಸನದಿಂದ ಒಂದು ದೊಡ್ಡ ಧ್ವನಿ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ: “ನೋಡಿ, ದೇವರ ಡೇರೆ ಜನ್ರ ಜೊತೆ ಇದೆ. ಆತನು ಅವ್ರ ಜೊತೆ ವಾಸ ಮಾಡ್ತಾನೆ. ಅವರು ಆತನ ಜನ್ರಾಗಿ ಇರ್ತಾರೆ. ದೇವರೇ ಅವ್ರ ಜೊತೆ ಇರ್ತಾನೆ.+ 4 ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ.+ ಇನ್ಮುಂದೆ ಸಾವೇ ಇರಲ್ಲ.+ ದುಃಖ, ನೋವು, ಕಷ್ಟ ಇರಲ್ಲ.+ ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”